ಮಹಾನಗರ ಪಾಲಿಕೆಯ ಕಾರ್ಯಗಳು

  1.  ನಗರ ಯೋಜನೆ.
  2.  ಭೂ-ಬಳಕೆ ಮತ್ತು ಕಟ್ಟಡಗಳ ನಿರ್ಮಾಣದ ನಿಯಂತ್ರಣ.
  3.  ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಯೋಜನೆ
  4.  ಗೃಹಬಳಕೆ, ಕೈಗಾರಿಕಾ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ನೀರು ಸರಬರಾಜು.
  5. ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಸಂರಕ್ಷಣೆ ಮತ್ತು ಘನತ್ಯಾಜ್ಯ ನಿರ್ವಹಣೆ.
  6. ನಗರ ಬಡತನ ನಿವಾರಣೆ.
  7. ನಗರ ಸೌಲಭ್ಯಗಳು , ಉದ್ಯಾನವನಗಳು ಮತ್ತು ಆಟದ ಮೈದಾನಗಳಂತಹ ಸೌಲಭ್ಯಗಳನ್ನು ಒದಗಿಸುವುದು.
  8. ಸಮಾಧಿಗಳು ಮತ್ತು ಸಮಾಧಿ ಸ್ಥಳಗಳು; ಶವಸಂಸ್ಕಾರಗಳು, ಶವಾಗಾರಗಳು ಮತ್ತು ವಿದ್ಯುತ್ ಶವಾಗಾರಗಳು.

ಮೂಲ :  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.