ಹೆಸರು ಸಂದೇಶ


Administrator

ಶ್ರೀ ಆಮ್ಲನ ಆದಿತ್ಯ ಬಿಸ್ವಾಸ ಐ.ಎ.ಎಸ್

 ಸನ್ಮಾನ್ಯ ಆಡಳಿತಾಧಿಕಾರಿ,

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಪ್ರಿಯ ನಾಗರಿಕರೆ,

 

"ನಿಯಮಗಳ ತಳಹದಿಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ನಾಗರೀಕರಿಗೆ ಮೂಲಭೂತ

 

ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಪಾಲಿಕೆಯು ಪಾರದರ್ಶಕವಾಗಿ

 

ಕಾರ್ಯ ನಿರ್ವಹಿಸಲು ನಾನು  ಶ್ರಮವಹಿಸುತ್ತೇನೆ.

ಶುಭಾಶಯಗಳೊಂದಿಗೆ,

 

ಶ್ರೀ ಆಮ್ಲನ ಆದಿತ್ಯ ಬಿಸ್ವಾಸ, ಐ.ಎ.ಎಸ್

 ಸನ್ಮಾನ್ಯ ಆಡಳಿತಾಧಿಕಾರಿ,

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ