ನಗರ ಸಾರಾಂಶ
1 ಒಟ್ಟು ಜನಸಂಖ್ಯೆ as per 2011 Census 943788
2 ಒಟ್ಟು ವಿಸ್ತೀರ್ಣ 202.3 ಚ.ಕಿ.ಮೀ 
3 ಒಟ್ಟು ಆಸ್ತಿಗಳ ಸಂಖ್ಯೆ 280979
4 ವಾರ್ಡಗಳ ಸಂಖ್ಯೆ 67
5 ರಸ್ತೆ  ಉದ್ದ 690 Kms
6 ನೀರಿನ ಬಳಕೆ 86.3 MLD
7 ನೀರು ಸರಬರಾಜು 132 LPCD
8 ತಾಪಮಾನ 35- 37C &  16-17C

 

 

ನಗರ ಅಂಕಿ ಅಂಶಗಳು
ಮಳೆ ಮತ್ತು ತಾಪಮಾನ  
ಸರಾಸರಿ ಮಳೆ 818 ಮಿಮಿ 
ತಾಪಮಾನ     ಗರಿಷ್ಠ-38oCಕನಿಷ್ಠ-16oC 
ಸಮುದ್ರ ಮಟ್ಟದಿಂದ ಎತ್ತರ 2580 ಅಡಿ
ಘನತ್ಯಾಜ್ಯ ವಸ್ತು ನಿರ್ವಹಣೆ  
ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯ 400 ಟನ್/ದಿನಕ್ಕೆ
ಪ್ರತಿದಿನ ಸಂಗ್ತ್ಯಾರಹಿಸುವ ಒಟ್ಟು ತ್ಯಾಜ್ಯ 360 ಟನ್/ದಿನಕ್ಕೆ
ಬೀದಿ ದೀಪ ವಿವರಗಳು  
ಟ್ಯುಬ್ ಲೈಟ್  40 W 24399 
ಸೋಡಿಯಂ ವೇಪರ್ ಲ್ಯಾಂಪ್  250 W  6874
ಮೆಟಲ್ ಹಾಲೈಡ್ ದೀಪಗಳು  150 W     338
ಮೆಟಲ್ ಹಾಲೈಡ್ ದೀಪಗಳು   250 W     3176
T-5  1*28  W 3430
T-5  4*24  W 4919
LED 42 W 51
LED 72 W 1229
CFL   18 W 46
ಇಂಡಕ್ಷನ್   40 W 08
ಇಂಡಕ್ಷನ್   80 W 15
ಇಂಡಕ್ಷನ್   120 W 22
ಮಿನಿ ಹೈಮಾಸ್ಟ ದೀಪಗಳು 350
ಹೈಮಾಸ್ಟ ದೀಪಗಳು 1677
ನೀರಿನ ಬಳಕೆ  
ಹುಬ್ಬಳ್ಳಿ-ಧಾರವಾಡ  86.3 MLD

 

ಹುಬ್ಬಳ್ಳಿ-ಧಾರವಾಡ ಭೌಗೋಳಿಕ ಸ್ಥಾನ
ಸ್ಥಳ ಧಾರವಾಡ ಹುಬ್ಬಳ್ಳಿ
ಪೂರ್ವ ರೇಖಾಂಶ  75 0 15'  to 75 0 36' 75 0 01'  to 75 0 28'
ಉತ್ತರ ಅಕ್ಷಾಂಶ 15 0 19' to 15 0 41 15 0 11' to 15 0 1
ಸಮುದ್ರ ಮಟ್ಟದಿಂದ ಎತ್ತರ 696.97 ಮಿ  627.97  ಮಿ  

 

 

ಹುಬ್ಬಳ್ಳಿ-ಧಾರವಾಡ ಜನಸಂಖ್ಯೆ ವಿವರ(2011 ರ ಜನಗಣತಿಯ ಪ್ರಕಾರ)
ಮನೆಗಳ ಸಂಖ್ಯೆ 200418    
  Persons male  Female
ಒಟ್ಟು ಜನಸಂಖ್ಯೆ 943788     474518     469270
SC ಜನಸಂಖ್ಯೆ 92744 45880     46864
ST  ಜನಸಂಖ್ಯೆ 34235     17003     17232
ಸಾಕ್ಷರ ಸಂಖ್ಯೆ 727103 382913     344190
ಅನಕ್ಷರಸ್ಥರ ಸಂಖ್ಯೆ 216685 91605     125080

 

 

ಮೂಲ :  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.