ಹೆಸರು ಸಂದೇಶ
Commisioner

ಶ್ರೀ ಸುರೇಶ ಇಟ್ನಾಳ 

ಕೆ.ಎ.ಎಸ್

ಆಯುಕ್ತರು

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

ಪ್ರಿಯ ನಾಗರೀಕರೆ,

      "ನಮ್ಮೆಲ್ಲರ ಸಂಘಟಿತ ಪ್ರಯತ್ನದ ಫಲವಾಗಿ ಈ ವಿದ್ಯಾ ನಗರಿ ಹಾಗೂ ವಾಣಿಜ್ಯ ಮಹಾನಗರದ ಎಲ್ಲಾ ಪ್ರದೇಶಗಳಲ್ಲಿ ನಗರ ವ್ಯವಸ್ಥಾಪನೆಯ ಸಾಮರ್ಥ್ಯದಿಂದ ನಗರಾಡಳಿತ ಮತ್ತು ಸುಧಾರಣಾ ಕಾರ್ಯಕ್ರಮಗಳನ್ನು ಅತಿ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ.  ನಾಗರೀಕರ ತುಂಬು ಹೃದಯದ ಸಹಕಾರದಿಂದ ಹುಬ್ಬಳ್ಳಿ-ಧಾರವಾಡ ನಗರವನ್ನು ನೀರಿನ ಮಿತಬಳಕೆ, ಅತಿಕ್ರಮಣಗಳಿಂದ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಹಾಗೂ ಇತರೆ ಉಪದ್ರವಗಳಿಂದ ಮುಕ್ತವಾದ "ಸ್ವಚ್ಛ ಹುಬ್ಬಳ್ಳಿ" ಯ ನಿರ್ಮಾಣಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಲು ಬಹಳ ಹೆಮ್ಮೆಯಾಗುತ್ತದೆ." 

 

ವಂದನೆಗಳೊಂದಿಗೆ,

ಶ್ರೀ ಸುರೇಶ ಇಟ್ನಾಳ ಕೆ.ಎ.ಎಸ್

ಆಯುಕ್ತರು,

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ